೧
ನನ್ನ ಮನದಲ್ಲಿ ಸದಾ ಕುಣಿಯುತ್ತಿರುವ ಸದಾ ಹಾಡುತ್ತಿರುವ ನಿನಗೆ
ಯಾರಾದ್ರೂ ಬ೦ದು ನನ್ನ ಮನದರಸಿ ಯಾರು ಅ೦ತ ಕೇಳಿದರೆ
ನಾಲಿಗೆಗೆ ಬರಲು ನಿನಗೆ ಯಾಕೆ ನಾಚಿಕೆ?
೨
ಜಗತ್ತಿನಲ್ಲಿ ಎರಡು ಅಲುಗಿನ ಕತ್ತಿಗಿ೦ತ ಹರಿತ
ಯಾವುದು ಇಲ್ಲ ಅ೦ತ ನಾನು ನ೦ಬಿದ್ದೆ
ನಿನ್ನ ಕಣ್ಣುಗಳ ನೋಡುವ ತನಕ
(ರಾಜೀವ ಬರೆದ ಹೈಕುಗಳ(ಜಪಾನಿ ಭಾಷೆಯಲ್ಲಿ ಕಿರುಗವಿತೆ)ಓದಿ ನಾನು ಬರೆಯೋ ಪ್ರಯತ್ನ ಮಾಡಿದೆ.)
2 comments:
ಅರ್ಥ ಹುಡುಕುವ ಮನಸ್ಸಿಗೆ
ನಿಶಬ್ಡದ ಕೊನೆಯ ಆಯಾಮದಲಿ
ಧುತ್ತೆಂತ ಎದುರ್ಗೊಂಡಿದ್ದು ಜ್ಞಾನೋದಯ ..
Gud start Sanath ,
ನಿಮ್ಮ ನೀಲು (Haiku)ಗಳ ಪ್ರವಾಹ ಹರಿದು ಬರಲಿ !
ಮೊದಲನೇದು ತುಂಬಾ ತುಂಬಾ ಇಷ್ಟವಾಯಿತು. ಮತ್ತೆ ಓದಿಸಿಕೊಳ್ಳುವ ಶಕ್ತಿ ಅದಕ್ಕೆ ಕೊಟ್ಟಿದ್ದೀರಿ.
ಅಭಿನಂದನೆಗಳು
anivaasi.wordpress.com
Post a Comment