Tuesday, January 01, 2008

3 ಸಾಲುಗಳು -೦೪





ಹೊಸ ವರ್ಷ ಹೊಸ ಹರುಷ ತರಲಿ ಅ೦ತ
ಎಲ್ಲರ ಕೈ ಕುಲುಕುತ್ತ ನಗುತ್ತಾ ತಿರುಗಾಡುತ್ತಿದ್ದವನ
ತಲೆ ತು೦ಬಾ ಹಳೇ ಕಷ್ಟಗಳೇ ತು೦ಬಿದ್ದವು.




ಹೊಸ ವರ್ಷದಲ್ಲಿ ಹೊಸ ಸ೦ಕಲ್ಪ ತಗೊಂಡು
ಇನ್ನೂ ಚೆನ್ನಾಗಿ ಬದುಕಲು ಅವನು ನಿರ್ಧರಿಸಿದ್ದ
ಆದರೆ ಆ ಹಳೇ ಆಲಸ್ಯ ಅವನನ್ನ ಬದಲಾಗಲು ಬಿಡಲಿಲ್ಲ

1 comment:

ಶಾಂತಲಾ ಭಂಡಿ (ಸನ್ನಿಧಿ) said...

sanathಅವರೆ...
ಹೊಸವರ್ಷದ ಹಾಗೂ ಸಂಕ್ರಾಂತಿಯ ಶುಭಾಶಯಗಳು.

ಚೆನ್ನಾಗಿ ಬರೆದಿದ್ದೀರಾ, ಇವು ಬರಿಯ ಸಾಲುಗಳಲ್ಲ, ವಾಸ್ತವ ಕೂಡ. :)