Thursday, April 26, 2007

ಮಾವು..ಮ್ ಮ್ ಮ್...ಮಾವು..


ಮೊನ್ನೆ ಆಮ್ಮ phone ಮಾಡಿದಾಗ...
"ಮಗೋ..ನಿನ್ನ ಬಾಬ್ತು ಹೇಳಿ 300 ಮಿಡಿ ಹಾಕಿದ್ದೆ.ಒಟ್ಟು ಸುಮಾರು 1000 ಮಿಡಿ ಹಾಕಿದ್ದೆ october ಹೊತ್ತಿಗೆ ಉಪ್ಪು ಖಾರ ಹಿಡಿದಿರ್ತು. ಬಂದಾಗ ತೆಕೊಂಡುಹೋಪಲೆ ಮರೆಯಡ"
(sorry ಅಮ್ಮನ ಈ ಮಾತು ಹವ್ಯಕದಲ್ಲೆ ಬರೆಯಬೆಕಾಯಿತು.ಬೇರೆ ಭಾಷೆಯಲ್ಲಿ ಬರೆದರೆ essence ಕಳೆದು ಹೊಗೊತ್ತೆ.,ಆದ್ರೂ ಅರ್ಥ ಅಗದವರಿಗೆ ಭಾವಾರ್ಥ: ನಿನ್ನ ಲೆಕ್ಕಕ್ಕೆ ೩೦೦ ಮಿಡಿ ಉಪ್ಪಿನಕಾಯಿ ready ಅಗೊತ್ತೆ ತೆಗೊಂಡುಹೋಗಿ ಮಜಾ ಮಾಡು )
"ಮನೆ ಮುಂದಿನ ತೋತಾಪುರಿ ಮರ,ಅದರ ಪಕ್ಕದ "ಮನೋರಂಜನ್" ಮರ(ತಿಳಿಯದವರಿಗೆ : ಇದೊಂದು ಜಾತಿಯ ಕಸಿ ಮಾವು .ಕಾಯಿ ಅತಿ ಹುಳಿಯಾಗಿದ್ದು ಹಣ್ಣು ಬಹಳ ಸಿಹಿ ಯಾಗಿರುತ್ತದೆ),ಮನೆ ಹಿಂದಿನ ನೆಕ್ಕರೆ ಎಲ್ಲಾ ಚೆನ್ನಾಗಿ ಫಲ ಬಿಟ್ಟಿದೆ."
(ಭಾವಾರ್ಥ: ನಾನು ನನ್ನ ತಮ್ಮ ಮನೆಯಲ್ಲಿ ಇಲ್ಲದೆ ಇರುವುದರಿಂದಾಗುವ ಅನೇಕ ಉಪಯೋಗಗಳಲ್ಲಿ ಒಂದು. ನಾನು,ತಮ್ಮ ಮನೆಯಲ್ಲಿದ್ದರೆ ಬರುವ ಗೆಳೆಯರಿಗೆಲ್ಲ ಮನೆಯ ಮಾವಿನ ಮರದ ಮೇಲೆ ಕಣ್ಣು ಎಲ್ಲರಿಗೂ ಮಾವಿನ ಕಾಯಿ ಸಮಾರಾಧನೆ ಆಗಲೇ ಬೇಕು.ಮನೆಯಲ್ಲಿದ್ದರೆ ನಮಗೆ ತುರಿದ ಮಾವಿನ ಕಾಯಿ ಹಾಕಿದ ಚುರುಮುರಿ ಇಲ್ಲದೇ ಸಂಜೆ ಒಂದು ತೊಟ್ಟು "ಚಾಯ" ಗಂಟಲಿನ ಕೆಳಗೆ ಇಳಿಯುವುದಿಲ್ಲ.)
"ಅಜ್ಜನ ಮನೆಯ ಹೊಳೆಬದಿಯ ಪುಟ್ಟ ಮಾವು ...ಮನೆಯ gate ಎದುರಿನ ಜೀರಿಗೆ ಮಾವು...."
"ಮೊನ್ನೆ ಚಪಾತಿಗೆ ಮಾವಿನ ರಸಾಯನ....."

ಹೀಗೆ ಎಲ್ಲಾ ವಿಷಯಗಳಲ್ಲೂ ಮಾವು ಇತ್ತು.ನನಗೆ ಮನೆಯಲ್ಲಿ correct time ಗೆ ಇಲ್ಲದೇ ಇರುವ ದು:ಖ... ಈ ಮಾವಿನ ಋತುವಿನಲ್ಲಿ ನಾನು ಮನೆಯಲ್ಲಿ ಇಲ್ಲ ಇದೇ ದು:ಖ.

ಅಂದ ಹಾಗೆ ನಮ್ಮ ಶಾಲೆಯ ಎದುರುಗಡೆ ಮಾವಿನ ಮರವಿತ್ತು .ನಮಗೆ ಮಾವಿನ ಕಾಯಿ ತಿನ್ನುವ ಹುಚ್ಚು. ಕೊನೆಗೆ ಕಲ್ಲು ಹೊಡಿಯುವ ಹುಡುಗರಿಗೆ ನಾನೇ ಲೀಡರ್ ಅಂತ ಗೊತ್ತಾಗಿ ನನಗೆ ಮಾವಿನ ಮರ ಕಾಯುವ ಶಿಕ್ಷೆ .ದಿನಾ ಬೆಳಗ್ಗೆ ಶಾಲೆ ಶುರುವಾಗುವ ಮೊದಲು ಬಂದು ಮರಕ್ಕೆ ಕಲ್ಲು ಹೊಡಿಯುವ ಹುಡುಗರ ಹೆಸರಿನ ಪಟ್ಟಿ ಒಪ್ಪಿಸಬೇಕೆಂದು ಪ್ರೇಮಾ ಟೀಚರ್ ಆಜ್ನೆ .
ಹೆಸರು ಬರೆಯದಿರುವುದಕ್ಕೆ ದಿನಕ್ಕೆ ಪ್ರತಿದಿನ ಪ್ರತಿಯೊಬ್ಬರಿಂದಲೂ ಒಂದು ಮಾವಿನಕಾಯಿ ಕಪ್ಪ( ಅದರ ಬದಲು ದಿನಕ್ಕೆ ನಾಲ್ಕಾಣೆ collect ಮಾಡಿದ್ರೂ ಸಾಕಿತ್ತು ಮಿತ್ತಲ್ ಗಿಂತ ಶ್ರೀಮಂತ ಆಗಿರುತ್ತಿದ್ದೆ ;))

ಹಾಸ್ಟೆಲ್ ನಲ್ಲಿ ಇದ್ದಾಗ ನಾನು ಮತ್ತು ನನ್ನ batchmates ಎಲ್ಲ ಮಾವಿನ ಹಣ್ಣು ದಿನಾ ತಂದು ತಿನ್ನುತ್ತಿದ್ವಿ.(seasonನಲ್ಲಿ offcourse).ನಾವು ಮಾವಿನ ಹಣ್ಣು ಕೈಯಲ್ಲಿ ಹಿಡಿದು ಕಚ್ಚಿ ತಿನ್ನುತ್ತಿದ್ವಿ (pure indian style..ವಾನರರ ತರಹ) ಆದರೆ ನಮ್ಮ juniors neat ಆಗಿ british civilized styleನಲ್ಲಿ ಹಣ್ಣನ್ನು ಚೂರಿಯಲ್ಲಿ ಕತ್ತರಿಸಿ ತಿನ್ನುತ್ತಿದ್ದರು. ನಾವು ಆ ತರಹ ತಿನ್ನಲು ಪ್ರಯತ್ನಿಸಿ ಅದರಲ್ಲಿ ಕಚ್ಚಿ ತಿನ್ನುವ ಮಜಾ ಇಲ್ಲ ಅಂತ pure indian styleಗೆ ವಾಪಾಸಾದ್ವಿ.

ನಮ್ಮ ಮನೆಯಲ್ಲಿ ಮಾವಿನ ಹಣ್ಣು ರಸಾಯನ ಮಾಡಿದಾಗೆಲ್ಲ 2 ಭಾಗ ಮಾಡುತ್ತಾರೆ. ಒಂದು ಭಾಗ ನನಗೆ ಇನ್ನೊಂದು ಉಳಿದವರಿಗೆಲ್ಲ..
ಮೊನ್ನೆ ಆಮ್ಮ phone ಮಾಡಿದಾಗ ಮಾವಿನ ಋತು ಮುಗಿಯೊಮೊದಲೆ ಬಾ ಮಗು ಅಂದ್ರು. ನಾನು ಊರಿಗೆ ಹೊಗಬೇಕು.ಎನು ಕಾರಣ ಕೊಡೋದು ಅಂತ ಗೊತ್ತಾಗುತ್ತಿಲ್ಲ.
"ಸಾರ್ ಊರಲ್ಲಿ ಮಾವಿನ season ಅದಕ್ಕೆ ಊರಿಗೆ ಹೋಗ್ಬೆಕು" ಅಂತ ಕೊಡೋದಾ?
"ನಾನು ಊರಿಗೆ ಹೋಗಿ ಮಾವಿನ ಹಣ್ಣಿನ ರುಚಿ ನೋಡದಿದ್ರೆ ನಮ್ಮ ಮನೆಯ ಮಾವಿನ ಮರಗಳೆಲ್ಲ ಮುನಿಸಿಕೊಳ್ಳುತ್ತವೆ."ಅಂತ ಕೊಡೋದಾ?

ಅಂದ ಹಾಗೆ

ಶಾಲೆಗೆ ಹೋಗುವಾಗ ದಾರಿ ಬದಿಯ ಮಾವಿನ ಮರಕ್ಕೆ ಕಲ್ಲು ಹೊಡೆದು ಮಾವಿನ ಹಣ್ಣು ತಿನ್ನುವ ಮಜಾ... ಆ ರುಚಿ...ಮಾರ್ಕೆಟಿಂದ ತಂದ ಅಲ್ಫೊನ್ಸೋದಲ್ಲಿ/ಬಾದಾಮಿಯಲ್ಲಿ/ರಸಪೂರಿಯಲ್ಲಿ ಹುಡುಕುತ್ತಿದ್ದೇನೆ.
ಆ ಮಜಾ ..ಆ ರುಚಿ ಯಾಕೋ ಸಿಗುತ್ತಿಲ್ಲ.

27 comments:

ಸುಪ್ತದೀಪ್ತಿ suptadeepti said...

ಶಾಲೆಗೆ ಹೋಗುವಾಗ ದಾರಿಬದಿಯ ಮಾವಿನ ಮರಕ್ಕೆ ಕಲ್ಲುಹೊಡೆದು ಕಾಯಿ ಬೀಳಿಸಿ ತಿಂದ ಮಜಾ ಬರಲಿಕ್ಕೆ ನೀವು ಆ ಸ್ಥಳಕ್ಕೆ, ಆ ಸಮಯಕ್ಕೆ, ಆ ವಯಸ್ಸಿಗೆ ಮರಳಿದರೆ ಸಿಕ್ಕೀತೇನೋ! ಪ್ರಯತ್ನಿಸಿ. ಫಲಿತಾಂಶ ಏನಾಯ್ತು, ನನಗೂ ತಿಳಿಸಿ.

ಅನಿಕೇತನ said...

ಬಾಲ್ಯದ ಸುಖ ಜೀವನ ಪೂರ್ತಿ ಕಾಡುವುದು ಎಲ್ಲರ ಜೀವನದಲ್ಲಿ ಇರುವ ಗೋಳು ತಾನೇ ?

Sanath said...

@supthadeepti,@rajeev


"ಹುಚ್ಚಾ..ತಾಯಗರ್ಭದಲಿ ಸಿಗುತಿದ್ದ ಸುಖ ಹುಡುಕುವುದೆ ಬದುಕು ...ಆ ಸುಖಕ್ಕಾಗಿ ಎನೆಲ್ಲಾ ಕೆಲಸ ಮಾಡುತ್ತಿಯಾ...
ಅದು ಸಿಕ್ಕಿದರೆ ಬದುಕು ಮುಗಿದ೦ತೆ !!"
--ಇದು ಒಶೊ ಉವಾಚ.
ಈ category ಯಲ್ಲಿ ಬಾಲ್ಯದ ಸುಖ add ಮಾಡಬಹುದು ಎನ೦ತಿರಾ?

Subhash said...

ಖಂಡಿತವಾಗಿ ಸೇರಿಸಬಹುದು... ಕಳೆದು ಹೋದ ಬಾಲ್ಯವನ್ನು ಮಾವಿನಹಣ್ಣಿನ ಸ್ವಾದದಲ್ಲಿ ಆಹ್ಲಾದಿಸುವುದು ಮಾತ್ರ ಈಗ ನಮ್ಮ ಕೈಯಲ್ಲಿ ಉಳಿದುರುವುದು...

"...Those were the best days of our life..."

chaitra said...

ಇಷ್ಟಕ್ಕೇ ಮುಗಿತಿಲ್ಲೆ... ಮಾವಿನ ಸೀಸನ್...
ಮರ ಹತ್ತಿ ಕಾಯಿ ಬಡಚಿದ್ದು.. ಉಪ್ಪು ಖಾರ ಹಾಕಿ.. ಅಡುಗೆ ಆಟ ಆಡಿ ತಿಂದಿದ್ದು....
ಕಾಯ್ರಸ,ಅಪ್ಪೆಹುಳಿ,ತಂಬ್ಳಿ, ಮಿಡಿಗಾಯಿ, ಕಡಿಗಾಯಿ... ಚಪ್ಪರ್ಸಿದ್ದು..
ಬೆಳಿಗ್ಗೆ ಬೆಳಿಗ್ಗೆ ಎದ್ದು... ಹುಳಿಮಾವಿನ ಹಣ್ಣು ಆರ್ಸಿದ್ದು(ಗೊಜ್ಜು ಮಾಡಲ್ಲೆ)
ಬುಟ್ಟಿ ಗಟ್ಟಲೆ ... ಮಾವಿನ ಹಣ್ಣು ಇಟ್ಗಂಡು ..ಕಂಬ್ಳ ಮಾಡಿದ್ದು... ಹಿಂಗೇ ..ಬೇಸಿಗೆ ರಜ.. ಕಳ್ದೋಗ್ತಿತ್ತು...
ಥ್ಯಾಂಕ್ಸ್ ಸನತ.... ಮಾವಿನ.. ಮೂಲಕ ಬಾಲ್ಯದ ನೆನಪನ್ನ ಮೆಲುಕಾಕುವಂಗೆ ಮಾಡಿದ್ದಕ್ಕೆ...

Pranesh said...

Maavina hannina "MAAMBALA" da bagge nenapidiya!!

Hostelnalli, TRRRRRRR aa, prati sunday, maavin kaayi maaruva avana hatra ondu rupaayee ge charche maadutidaddu, matte, naave 4-5 jana seri, Sujay tanda,3 Halasina hannannu kootu mugisiddu!!!.....

Yella nenapaadaga, ondu tarah aananda!!!

Sanath said...

@ prani,
Nenapide kano..naanu vallabh pratidina hannu tarthitidwi ella kootu adana timdu mugisthidvi.
nenapidiya HARRY (Puru roommate ondu butti mavina hannu tandiddu ..narayana amele thinnokke anta dabba dalli ittiddu ..amele eradu varshada nantara room clean maadbekidre adu sukkiddu)

@chaitra,
neenu patti maadida patti noDi baayalli neeru bartha ide.
its a pitty todays young boys wasting their time with TV and VIdeo games ,computer games..avrige ee thara mara hattodu kai keelodu,munthada baalyada nijavaada maja sigode illa. aa maja enu anthanu gottilla

Anonymous said...

mane nenapaagtha ide......

Unknown said...

nenapidiya?
hari thanda mavina hannugalannu seniors ellaru hstl gate hatrane thindu mugisiddu! namagella ondu hannu kooda sikkirlilla....
maru dina.........

Sanath said...

@ಶ್ರೀವಲ್ಲಭ್,
ನೆನಪಿದೆ ಕಣೋ,ನಾನು ಪುರು ರೂಮಿಗೆ extra ಇಟ್ಟಿದ್ದ ಹಣ್ಣು ತಿಂದಿದ್ದು.

ಅಂದ ಹಾಗೆ ನೆನಪಿದಿಯ ನಾವು ದಿನಾ ಹಣ್ಣು ತಗೊಳೋಕೆ ಚಿಕ್ಕ್ಅ ಗಡಿಯಾರದ ಹತ್ರ ಹೊಗ್ತಿದ್ದದ್ದು. batch ಅವ್ರಿಗೆಲ್ಲಾ ಅಂತ ಮಿನಿಮಮ್ ೬-೮ ಕಿಲೊ ಹಣ್ಣು ತರುತ್ತಿದ್ದದ್ದು.ಒಂದು ದಿನ ಹೊಗದೆ ಇದ್ದಿದ್ದಕ್ಕೆ ಹಣ್ಣು ಮಾರುತ್ತಿದ್ದ ಅಜ್ಜಿ "ನಿನ್ನೆ ಯಾಕಪ್ಪಾ ಬಂದಿಲ್ಲ " ಅಂದಿದ್ದು.
ಆಗ ನಮ್ಮ reply "ಅಜ್ಜಿ ನಾವು ತಗೊಂಡು ಹೋದ ಹಣ್ಣು ತಿನ್ನೋಕೆ ಟೈಮ್ ಬೇಕಾಯ್ತು" ಅಂದಿದ್ದು

shri said...

tappu tappu tappu:

geleyaa, officina AC roominalli kulitu hostelinalli juniors maavina hannannu british civilised reethiyalli tinnuvarembudu eshtu sary? adoo sambananthavaru iruvaaga!

internalsnalli copy hodedu marks tegedaaga untaagua santosha kalithu baredaaga dakkeete.maavina hannanu thinnalu vaanara styleginta uttama vidhaana sikkethe.

Anonymous said...

Which i have been looking at this www page and find it to be exceptionally useful. I would greatly treasure all assistance.

Not too long ago, Louisville has blossomed as a major heart for the health care and healthcare sciences market sectors. Louisville has been key to breakthroughs in heart and hand surgical procedure as well as cancer healing. Quite a few of the earliest unnatural cardiovascular system transplants were executed in Louisville. Louisville's booming downtown medical research university includes the unique $Eighty-eight thousand rehabilitation heart, and a health and fitness sciences exploration and commercialization park which, in joint venture with the University of Louisville, has lured nearly 70 best people and scientists. Louisville is actually also residence to Humana, one particular of the nation's major health insurance plan corporations.

Louisville is residence to a number of major businesses and corporations.

Anonymous said...

Hello,

I'm spending my time here for the children of Haiti.

I'm doing this for a non-profit organization that spends their time to
creating oppurtunities for the children in haiti. If anybody wants to donate then do so here:

[url=http://universallearningcentre.org]Donate to Haiti[/url] or Help Haiti

They provide kids in Haiti books and teach them.

Yes, they're legit.

It would be great if you could help

Anonymous said...

A friend of mine mentioned 2012 last night to me and it's the first I heard about it so I jumped on here out of curiosity. I think it's kind of sick and sounds like a bunch of skeptical jargon.
I choose to live every day like it is the last because let's be real, WHO THE HELL KNOWS what is going to happen or when it's your time to go on. The past is history, the future is a mystery and now is a gift, thats why it's called the present. It's not healthy to sit around and trip out about when you will die. Stop wasting your time you have now.
[url=http://2012earth.net/switch_to_consciousness_2012.html
]eschatology 2012
[/url] - some truth about 2012

Anonymous said...

Hello,
I have developed a new clean web 2.0 wordpress theme.

Has 2 colours silver and blue, has custom header(colour or image).
I am curently working on it, so if you have suggestions let me know.

You can view live demo and download from here www.getbelle.com
If you found bug reports or you have suggestions pm me.
Wish you a happing using.

many thanks to [url=http://www.usainstantpayday.com/]USAInstantPayDay.com[/url] for paying the hosting and developement of the theme

Irrickild

Anonymous said...

Hello all, I just signed up on this terrific community forum and wished to say hi there! Have a extraordinary day!

Anonymous said...

zoloft at canadian pharmaciescheap cialis buy pharmacy online now

[url=http://www.bebo.com/buylevitraonline1]buy levitra online from dreampharmaceuticals[/url]

Anonymous said...

sienna miller gi joe, [url=http://community.bonniehunt.com/forum/topics/jim-wahlberg-and-mark-wahlberg]sienna miller g.i. joe[/url] sienna miller video
gehjfrgghh

Anonymous said...

if you guys exigency to untrustworthy [url=http://www.generic4you.com]viagra[/url] online you can do it at www.generic4you.com, the most trusted viagra pharmaceutics representing generic drugs.
you can buffet into uncover drugs like [url=http://www.generic4you.com/Sildenafil_Citrate_Viagra-p2.html]viagra[/url], [url=http://www.generic4you.com/Tadalafil-p1.html]cialis[/url], [url=http://www.generic4you.com/VardenafilLevitra-p3.html]levitra[/url] and more at www.rxpillsmd.net, the chief [url=http://www.rxpillsmd.net]viagra[/url] start on the web. well another great [url=http://www.i-buy-viagra.com]viagra[/url] pharmacy you can find at www.i-buy-viagra.com

Anonymous said...

Hello guys,

What online mags do you read and would recommend?

For all you rockabilly people out there I recommend The Enough Fanzine. It is one of the first ska ezines on the www.

They have throusands of interviews from the most popular bands all over the world. Check them out online: [url=http://www.enoughfanzine.com]Enough Fanzine[/url]. Best of it all, they are 100% non-profit and just helping the scene!

Looking forward to your recommendations.

Regards!

Anonymous said...

So I bit the bullet -- bought myself a [url=http://www.ordio.com.au/products/Fatman-iTube-ValveDock-with-Speakers.html]Fatman iTube Dock[/url] and I've gotta tell ya I made out like a bandit. I actually listened to one at a friend's house several months back and just couldn't get that sound out of my head because it blew me away. I searched everywhere for a great deal and finally found it at [url=http://www.ordio.com.au]Ordio[/url] in Westfield Bondi Junction. I rang them first and asked a bunch of questions and everything was answered to my satisfaction so I went ahead and made the purchase. Shipping was fast. Everything was as it should be. I'm pretty darn happy and I'm playing it right now. Not sure if they ship outside of Oz but you won't be sorry if they do.

Amazing sound...

Mike

Anonymous said...

ultram pharmacy line http://usadrugstoretoday.com/products/tegretol.htm the ohio state college of pharmacy [url=http://usadrugstoretoday.com/products/lotensin.htm]lotensin[/url]
massachusetts school of pharmacy http://usadrugstoretoday.com/products/epivir.htm wingate university medical center pharmacy [url=http://usadrugstoretoday.com/catalogue/x.htm]va pharmacy long beach[/url]

Anonymous said...

Significant website! Wonderful job! :D
my website is Kids Jacket .Also welcome you!

Anonymous said...

grove pharmacy montclair new jersey http://zebba.eu/weight-loss/sagging-skin-after-weight-loss online pharmacy requiring no prescription [url=http://zebba.eu/omnicef/omnicef-suspension-airport]omnicef suspension airport[/url]
medicare pharmacy insurances http://zebba.eu/reglan cvs pharmacy gift card new prescription [url=http://zebba.eu/quetiapine/quetiapine-severe-tardive-dyskinesia]pharmacy mex[/url]
mexican prescription pharmacy http://zebba.eu/immune/ginger-food-tea-boost-immune-system eviline pharmacy [url=http://zebba.eu/wellbutrin/what-is-wellbutrin-used-for]what is wellbutrin used for[/url]
jackson pharmacy http://zebba.eu/escitalopram/escitalopram-msds college of pharmacy in albany [url=http://zebba.eu/norvasc/norvasc-profile]university of new mexico college of pharmacy[/url]
pharmacy in canada http://zebba.eu/hydroxyurea/definition-hydroxyurea basic pharmacy technician [url=http://zebba.eu/feldene/feldene-20]feldene 20[/url]
pharmacy test http://zebba.eu/famciclovir/famciclovir-cold-sores jackson memorial miami pharmacy residency [url=http://zebba.eu/vpxl/vpxl-maxim-article]accardi pharmacy debary fl[/url]

Anonymous said...


[url=http://shenenmaoyis.freeblog.hu/][b]sac longchamp[/b][/url]
[url=http://shenenmaoyi.moonfruit.com/#/blog/4572147555][b]sac longchamp[/b][/url]
[url=http://shenenmaoyii.skyrock.com/3134986312-Hermes-donne-creedence-les-indications-de-tous-Hermes-sac-a-main.html][b]sac longchamp[/b][/url]
[url=http://shenenmao.sosblogs.com/The-first-blog-b1/Sacs-en-cuir-Satchel-Obtenir-une-qualite-traditionnelle-b1-p1.htm][b]sac longchamp[/b][/url]
[url=http://shenenmaoyiss.lifeyo.com/home/preview/][b]sac longchamp[/b][/url]

Anonymous said...

We know very well how hard it can be to find dependable information about [url=http://muachunggiatot.com/thoi-trang.html]Thoi trang nam[/url], and this can help you get rolling in the right direction. We are all acquainted with the feelings of trying to find out about a specific thing and not even being certain of what is necessary. There is so much information online, and honestly it can be quite challenging finding and knowing what you can trust. We have been in that exact spot very many times and about many things. Well, we want to present you with a few proven points and suggestions about this subject that you can verify quite easily.

The general complexities of women's and men's style

Both men and women can feel the pressures of maintaining their clothing up-to-date and in season, yet men's style often seems a lot simpler. Of program, for both sexes, garments and fashion choices could be just as complicated, and there are many'fashionable'items that could quickly become fashion faux pas - who are able to say they often see people walking on in 70s flames? On the other hand, men's fashion includes a few choice things that will exist eternally - which man is planning to watch out of position with a good-quality, tailored suit, for instance? Choose traditional cuts, colours and fabrics and you'll never look out-of-place.

Why common men's style is timeless

The classic man's suit has scarcely changed for over a hundred years. True, there are several types for various occasions, but they are all popular in their search for a clever, sharp look for the person. The good thing about basic fashion for men is that it is simply trendy simply cool. A well-groomed man will almost always look his sharpest in a well-tailored suit, and this is a testament to the style of such apparel. A match will be worn to work in several professions due to the professional look it offers to the individual, instilling a sense of respect and trust. Equally a suit will be utilized to several social situations, like a tuxedo to a black-tie affair. This extraordinary versatility which allows suits to be utilized in almost all functions is what gives it its amazing side and a lasting invest men's fashion.

Contemporary trends in traditional men's fashion

Whilst basic men's designs will never be replaced, it is interesting to note that shifts in men's fashion trends have brought particular classic clothes back in fashion. The recognition of vintage clothing, especially, has taken back a wide-variety of classic designs into men's wardrobes, such as that of the dandy man. 'Dandy'is a term used to reference men who dress in a classic yet extravagant way, placing value on appearance and acting in a refined manner. This trend for almost'over-the-top'common style for men is apparent from events including the'Tweed Run', where men and women of all ages dress yourself in especially Victorian-style attire and take to the streets on vintage cycles - with most of the men wearing flawless mustaches! This really is just one of several examples of data exhibiting the resurgence of such types. Additionally, there are numerous sites online which give attention to gentlemanly style - such as'The Dandy Project'and'Dandyism'- as well as whole web sites such as'The Art of Manliness'focused on giving articles on common men's fashion and grooming.

In conclusion, although specific facets of classic men's style could be brought back as new trends, the essential clothes that they derive from will never fall out of fashion.

"All it takes are a few simple outfits. And there is one key - the simpler the better." - Cary Grant

StyleGun is an online men's fashion shop with a complex twist.
Read More: [url=http://journals.fotki.com/cuahangcaro3840/thoi-trang-nam-va-tra-430/entry/rkswwktwdkft/]thoi trang nam hcm[/url]

Anonymous said...

Hello to every , for the reason that I am in fact
keen of reading this website's post to be updated daily. It carries fastidious stuff.

Feel free to surf to my web page; Openbox S9 Hd Pvr Linux