Sunday, September 16, 2007

3 ಸಾಲುಗಳು -೦೩


ಹಳೆ ಗೆಳೆಯರನ್ನ ಹುಡುಕಿಕೊ೦ಡು ದೂರದ ಊರಿಗೆ ಹೋದಾಗ
ಸಿಕ್ಕಿದ್ದು ಬೊಗಸೆ ತು೦ಬಾ ನೆನಪುಗಳು ಅವಕ್ಕೊಸ್ಕರ ಅಲ್ಲಿ ತನಕಾ ಹೋಗಬೇಕಿತ್ತಾ..
ಸ್ವಲ್ಪ ಮನದ ಕಸ ಸರಿಸಿದರೆ ಇಲ್ಲೆ ಸಿಗುತ್ತಿತ್ತು.

9 comments:

Pranesh said...

Manada kasa sarisidare sigodu hale nenapugalu, hosa nenpugalu siguttaveye????

Sanath said...

ha ha ...praani ninna sarcasm ge sharanu

Seema S. Hegde said...

Tumbaa chenaagide. Nanna manadalloo swalpa kasa ide sarisabeku. Thanks, nenapisiddakke :)

ಅನಿಕೇತನ said...

ಹನಿಗವನ ಇನ್ನೂ ಹೆಚ್ಚಾಗಿ ಹರಿದು ಬರಲಿ !

Prasanna Sharma said...

:) Chennagide.

Naanu kooda Putturinavane..

Seema S. Hegde said...

ಸನತ್,
Lat line ನಲ್ಲಿ 'ಸ್ವಲ್ಪ ಮನದ ಕಸ ಸರಿಸಿದರೆ... ' ಅನ್ನುವುದಕ್ಕಿಂತ 'ಮನದ ಕಸ ಸ್ವಲ್ಪ ಸರಿಸಿದರೆ...'
ಅಂದರೆ ಚೆನ್ನಾಗಿರುತ್ತದೇನೋ.
ತಪ್ಪು ತಿಳಿಯಲ್ಲ ಅಂದುಕೊಂಡಿದ್ದೀನಿ.

Raghu said...
This comment has been removed by the author.
veena said...

ಚಿಕ್ಕದಾಗಿ ಚೆನ್ನಾಗಿ ಬರೆದಿದ್ದಿರಿ.... ಗ್ರೇಟ್

ಕನಸು said...

ಎಲ್ಲಿ ನಾಪತ್ತೆ ಆಗಿಬಿಟ್ಟಿದೀರಾ.