ಜನವರಿ 26 ಗಣರಾಜ್ಯೋತ್ಸವ ನಾ? ಇಲ್ಲಾ ಸ್ವಾ೦ತ೦ತ್ರೋತ್ಸವ ನಾ? ಈ confusing ಪ್ರಶ್ನೆ ನಾನು 1ನೇ,2ನೇ class ಅಲ್ಲಿ ಇದ್ದಾಗ ಕಾಡುತಿತ್ತು.ಅದ್ರೆ "Hira Pan masala"ದವರಿಗೆ ಈಗ್ಲೂ ಕಾಡ್ತಿದೆ ಅ೦ತ ನ೦ಗೆ ಮೊನ್ನೆ ಜನವರಿ 26ಕ್ಕೆ ವಿ.ಕ. ಓದಿದಾಗಲೇ ಗೊತ್ತಾಯಿತು.
ಹೆ೦ಗೆ ಅ೦ತೀರಾ...
ಜನವರಿ 26 ರ ವಿ.ಕ.ದಲ್ಲಿ "Hira Pan masala" ವತಿಯಿ೦ದ ಸ್ವಾತ೦ಯ್ರ್ಯದಿನದ ಹಾರ್ದಿಕ ಶುಭಾಶಯ ಹಾರೈಸಲಾಗಿತ್ತು.
ಕೆಳಗಿನ photo ನೋಡಿ
(ಚಿತ್ರ: ವಿಜಯ ಕರ್ನಾಟಕ ದಿಂದ copy ಮಾಡಲಾಗಿದೆ)
8 comments:
good observation.
"ಊರಿಗೇ ನೀತಿ ಹೇಳೋ ತಿಮ್ಮಕ್ಕ ಒಲೆ ಮುಂದೆ ಕೂತು ಉಚ್ಚೆ ಹೊಯ್ದಿದ್ಲಂತೆ" ಅನ್ನೋ ಗಾದೆ ತರಹ ಆಯ್ತು ಇದು.
ಆ ಸ್ವಾತಂತ್ರ್ಯ ಅನ್ನೋದನ್ನೂ ತಪ್ಪಾಗಿ ಬರ್ದಿದಾರೆ. ನಾಡಿಗೇ ಬುದ್ದಿ ಹೇಳೋ ವಿ.ಕ ದ ಮುಖ ಪುಟದಲ್ಲೇ ಇಂತ ತಪ್ಪು. !!ಜಾಹೀರಾತು.. ಹಣ ಬರುತ್ತದಂದ್ರೆ ಪತ್ರಿಕೆಯವ್ರು ಏನ್ ಬೇಕಾದ್ರೂ ಹಾಕ್ ಬಿಡ್ತಾರೆ ಸರಿಯಾಗೆ ನೋಡದೆ.
hmmhh.. nice observation... great going ur masaladosa article was reallyy cool
ಸನತ್,
ಒಳ್ಳೆಯ observation.
ಇತ್ತೀಚೆಗೆ ಪೇಪರ್ ಗಳ ಸ್ಥಿತಿ ಹದಗೆಟ್ಟು ಹೋಗುತ್ತಿರುವುದನ್ನು ಚೆನ್ನಾಗಿ ಬಿಂಬಿಸಿದ್ದೀರಿ.
ಪ್ರಿಯ ಸನತ್,
ನಮಸ್ಕಾರ. ಹೇಗಿದ್ದೀ?
ನಿಮಗೆ ಗೊತ್ತಿರೋ ಹಾಗೆ, ನಾವೆಲ್ಲ ಎಷ್ಟೋ ಕಾಲದಿಂದ ಅಂತರ್ಜಾಲದಲ್ಲಿ ಬರೀತಿದೀವಿ, ಓದ್ತಿದೀವಿ, ಪ್ರತಿಕ್ರಿಯಿಸಿಕೊಳ್ತಿದೀವಿ, ಮೇಲ್-ಸ್ಕ್ರಾಪ್-ಚಾಟ್ ಮಾಡ್ಕೊಳ್ತಿದೀವಿ.. ಆದ್ರೆ ನಮ್ಮಲ್ಲಿ ಬಹಳಷ್ಟು ಜನ ಪರಸ್ಪರ ಪರಿಚಯ ಮಾಡಿಕೊಂಡಿಲ್ಲ, ಮುಖತಃ ಭೇಟಿ ಆಗಿಲ್ಲ. ಇರಾದೆ ಇದ್ರೂ ಅದು ಸಾಧ್ಯ ಆಗಿಲ್ಲ!
ಇಂತಿದ್ದಾಗ, ನವ ಪ್ರಕಾಶನ ಸಂಸ್ಥೆ ’ಪ್ರಣತಿ’, ಅಂತರ್ಜಾಲದಲ್ಲಿ ಕನ್ನಡ ಬಳಸುವ ಮತ್ತು ಓದುವ ಎಲ್ಲರನ್ನು ಒಂದೆಡೆ ಸೇರಿಸುವ ಈ ಕಾರ್ಯಕ್ಕೆ ಮುಂದಾಗಿದೆ. ನಾಡಿದ್ದು ಭಾನುವಾರ ನಾವೆಲ್ಲ ಪರಸ್ಪರ ಭೇಟಿಯಾಗುವ ಅವಕಾಶ ಒದಗಿ ಬಂದಿದೆ.
ಡೇಟು: ೧೬ ಮಾರ್ಚ್ ೨೦೦೮
ಟೈಮು: ಇಳಿಸಂಜೆ ನಾಲ್ಕು
ಪ್ಲೇಸು: ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್, ಬಸವನಗುಡಿ, ಬೆಂಗಳೂರು
ಆವತ್ತು ನಮ್ಮೊಂದಿಗೆ, ಕನ್ನಡದ ಮೊದಲ ಅಂತರ್ಜಾಲ ತಾಣದ ರೂವಾರಿ ಡಾ| ಯು.ಬಿ. ಪವನಜ, ’ದಟ್ಸ್ ಕನ್ನಡ’ದ ಸಂಪಾದಕ ಎಸ್.ಕೆ. ಶ್ಯಾಮಸುಂದರ್, ’ಸಂಪದ’ದ ಹರಿಪ್ರಸಾದ್ ನಾಡಿಗ್, ’ಕೆಂಡಸಂಪಿಗೆ’ಯ ಅಬ್ದುಲ್ ರಶೀದ್ ಸಹ ಇರ್ತಾರೆ, ಮಾತಾಡ್ತಾರೆ.
ಎಲ್ಲರೊಂದಿಗೆ ಒಂದು ಸಂಜೆ ಕಳೆಯುವ ಖುಶಿಗೆ ನೀವೂ ಪಾಲುದಾರರಾಗಿ ಅಂತ, ’ಪ್ರಣತಿ’ಯ ಪರವಾಗಿ ಪ್ರೀತಿಯಿಂದ ಆಹ್ವಾನಿಸುತ್ತಿದ್ದೇನೆ. ಈ ಕಾರ್ಯಕ್ರಮದ ಬಗ್ಗೆ ನಿಮ್ಮ ಸ್ನೇಹಿತರಿಗೂ ತಿಳಿಸಿ. ಅವರನ್ನೂ ಕರೆದುಕೊಂಡು ಬನ್ನಿ.
ಅಲ್ಲಿ ಸಿಗೋಣ,
ಇಂತಿ,
ಸುಶ್ರುತ ದೊಡ್ಡೇರಿ
ವಿ.ಕ ಪತ್ರಿಕೆಯಲ್ಲಿ ಇಂತಾ ಅವಾಂತರಗಳು ಬರುತ್ತಲೇ ಇರುತ್ತವೆಯೇನೋ.. ನಾನು ಇಂತದ್ದೆ ಒಂದು ಪೋಸ್ಟು ಹಾಕಿದ್ದೆ ಅದರ ಲಿಂಕು ಹೀಗಿದೆ : http://adibedur.blogspot.com/2008/04/blog-post_09.html
Registration- Seminar on the ocassion of KSC's 8th year Celebration
On the occasion of 8th year celebration of Kannada saahithya.com we are arranging one day seminar at Christ college.
As seats are limited interested participants are requested to register at below link.
Please note Registration is compulsory to attend the seminar.
If time permits informal bloggers meet will be held at the same venue after the seminar.
For further details and registration click on below link.
http://saadhaara.com/events/index/english
http://saadhaara.com/events/index/kannada
Please do come and forward the same to your like minded friends
Hi sanath,
ninu blog madti anta hostalite heltidru.evat nodde.good writing..!regular aagi bari maraya!!!
etichege hostlge barodelvalla yake..?
Raaghu kesavinamane(mestru)
Madwa hostl.
ನಿಮ್ಮ ಬ್ಲಾಗ್ ಯಾಕೆ ಮುಂದುವರಿಯುತ್ತಿಲ್ಲ
Post a Comment